ಗುರುವಾರ, ಡಿಸೆಂಬರ್ 25, 2008

ರುಚಿ ರುಚಿ ಅಡುಗೆಗೆ..



ಏನ್ ಬೇಕೋ ಆರಿಸಿಕೊಳ್ಳಿ..



ಇದ್ನ ತಿಂದ್ರೆ ಏನೂ ತೊಂದ್ರೆ ಇಲ್ಲ ಅನ್ಸಿದ್ರೆ ತಗೊಳ್ಳಿ...



ಇವು ನೋಡಕ್ಕೇ ಇಷ್ಟು ಚೆನ್ನಾಗಿರ್ಬೇಕಾದ್ರೆ ಇನ್ನು ರುಚಿ ಹೆಂಗಿರ್ಬೋದು.. ಮ್ಮ್ಮ್.....
(’ಪರಿಸರಪ್ರೇಮಿ’ಗಳು ಕ್ಷಮಿಸ್ಬೇಕು) :)




ಜೀವಂತ ಸಮುದ್ರ ಹಾವುಗಳು... ಬೇಕಾದ್ರೆ ಹೇಳಿ, ಅಲ್ಲೇ ಕಚ್ ಕಚ್......




ಬಲಗಡೆ ಇರೋದು , ಎಡಗಡೆ ಇರೋದು ಒಳ್ಳೇ ಕಾಂಬಿನೇಶನ್!




ತರತರತರ ಒಂಥರ ಅಲ್ಲ, ನಾನಾತರ ......... ಕಪ್ಪೆಚಿಪ್ಪುಗಳು




ಆಯ್ಕೆಗೆ ಇನ್ನೊಂದಿಷ್ಟು...

********

ನಮ್ ಮಂಗ್ಳೂರು, ಭಟ್ಕಳ, ಕಾರ್ವಾರ್ ಕಡೆಗೂ ಸಿಗುತ್ತಾ ಹಿಂಗೇ ಥರಥರಗಳು? ಹೇಳ್ಬೇಕು ಆ ಕಡೆಯವ್ರು. ನನ್ನಂತಾ ಅರೆಮಲೆನಾಡಿಗರಿಗಂತೂ ಇದು ಅಪರೂಪವೇ. ಅದ್ಕೇ ಖುಷಿಯಾಗಿ ಫೋಟೋ ತೆಗ್ದು ಬ್ಲಾಗ್ನಲ್ಲಿ ಜಮಾಯಿಸಿಬಿಟ್ಟೆ !

23 ಕಾಮೆಂಟ್‌ಗಳು:

Shankar Prasad ಶಂಕರ ಪ್ರಸಾದ ಹೇಳಿದರು...

Sluurrrrpppp...Vyaaaakkkk...
ನಿಮ್ಮ ಊರಲ್ಲಿ ತೆಗೆದಿದ್ದಾ ?
ಚೆನ್ನಾಗಿದೆ.. ಅದ್ಸರಿ, ಆ ಚಿತ್ರ ವಿಚಿತ್ರ ವಾಂತಿ ಆವಾಹಕ ವಾಸನೆಗಳನ್ನ ಹೆಂಗೆ ತಡೆದಿದ್ಯೋ ಮಾರಾಯಾ ?
ನಮ್ಮ ಮೈಸೂರಿನ ಧನ್ವಂತ್ರಿ ರಸ್ತೆಯಲ್ಲಿ ಬರೋವಾಗ ಬೋಟಿ ಬಜಾರ್ ಎಂಟ್ರೆನ್ಸ್ ಮುಂದೆ ಬಂದ್ರೆ ಸಾಕು, ಹೊಟ್ಟೇಲಿ ಇರೋದೆಲ್ಲಾ ಮಿಕ್ಸಿಗೆ ಹಾಕಿ ತಿರುವಿದಂತೆ ಅಗಿ, ಹೊರ ಬರುವಂತೆ ಆಗ್ತಾ ಇತ್ತು.. ಇನ್ನು ಈ ಲೆವೆಲ್ಲಿನ ಮಾಂಸ ಮಾರೋ ಜಾಗದಲ್ಲಿ ಆರಮಗಿ ಓಡಾಡಿ ಬಂದ್ಯಾ ?

ಕಟ್ಟೆ ಶಂಕ್ರ

Shree ಹೇಳಿದರು...

ಸೂಪ್ಪರ್ ಕಣೋ...! ರುಚಿ ನೋಡಿರ್ತೀಯೇನೋ ಅಲ್ವಾ..., ಕಮೆಂಟ್ಸ್ ನೋಡಿದ್ರೆ ಹಂಗೇ ಅನ್ಸುತ್ತೆ...! ;-)

sunaath ಹೇಳಿದರು...

ಬ್ಯಾಡ್ರೀ ವಿಕಾಸ, badರೀ!
ಫೋಟೋ ನೋಡೋಕೇ ಆಗೂದಿಲ್ಲ, ತಿನ್ನೋದು ದೂರಾನೇ ಉಳೀತು.

ಅನಾಮಧೇಯ ಹೇಳಿದರು...

Yakappa katte sankra...enaithu

Shankar Prasad ಶಂಕರ ಪ್ರಸಾದ ಹೇಳಿದರು...

yaaru Mr. Anaamadheya ?
mysore navara neevu ?
boti bazar entrance ge bandu nodi...

shivu.k ಹೇಳಿದರು...

ಇದೇನ್ರಿ ವಿಕಾಸ್, ಇದನ್ನೇನು ನೋಡೋಕೆ ಫೋಟೋ ತೆಗೆದಿರೋ, ಇಲ್ಲಾ ಬೇರೇನೋ ಉದ್ದೇಶ ಇದೆಯೋ ? ಇದನ್ನೆಲ್ಲಾ ನೋಡಿದ್ರೆ ವ್ಯಾಕರಿಕೆ ಬರುತ್ತೆ !

ತೇಜಸ್ವಿನಿ ಹೆಗಡೆ ಹೇಳಿದರು...

Yaaaks,

ವ್ಯಾಆಆಅಕ್!!!ಹೆಚ್ಚಿನವಕೆಲ್ಲಾ ವಾಂತಿ ತರ್ಸೇ ತೀರ್ತೆ ನೀನು...!

Unknown ಹೇಳಿದರು...

ಮನುಷ್ಯರಿಗಿಂತ ದೊಡ್ಡ ಜೀವಿ (ಬುದ್ಧಿಮತ್ತೆಯಲ್ಲಿ) ಇದ್ದಿದ್ದರೆ ಮನುಷ್ಯನನ್ನೂ ಹೀಗೆ ಇಡುತ್ತಿದ್ದರೇನೋ. ಅಥವಾ ಇನ್ನು ಮುಂದೆ ಮನುಷ್ಯರನ್ನೂ ಮನುಷ್ಯರು ಹೀಗೆ ತರಹಾವಾರಿಯಾಗಿ ಇಡುವ ಕಾಲ ಬಂದರೂ ಬಂದೀತು.

ಅನಾಮಧೇಯ ಹೇಳಿದರು...

ನಾನೂ ಒಂದಿಷ್ಟು ಫೋಟೋ ಕಳಿಸಿಕೊಡ್ಲಾ ? ;-)

ವಿ.ರಾ.ಹೆ. ಹೇಳಿದರು...

@ಶಂಕ್ರಣ್ಣ,
ಹುಂ, ನಮ್ಮೂರಿಂದೇ ಇದು. ಸುಮಾರು ಆರಾಮಾಗಿ ಓಡಾಡಿದಿನಿ.

@ಶ್ರೀ, ಅನ್ನಿಸಿದ್ದೆಲ್ಲಾ ನಿಜವಾಗಬೇಕಂತ ಇಲ್ಲಾ ಮೇಡಂ!

@ಸುನಾಥ ಕಾಕಾ, :-)

@ಶಿವು, ಬೇರೆ ಉದ್ದೇಶ ಅಂದ್ರೆ ಏನ್ ಸಾರ್? ಫೋಟೋದಲ್ಲಿರೋದನ್ನ ತಿನ್ನೋಕಂತೂ ಆಗಲ್ವೇ! ತಿನ್ನ ಪದಾರ್ಥ ನೋಡಿರೆ ವ್ಯಾಕರಿಕೆ ಅಂತೀರಲ್ರೀ!

@ತೇಜಕ್ಸ್, ಸಮಾಧಾನ ಮಾಡ್ಕಳಿ..

@ವೈಶಾಲಿ, ಖಂಡಿತ , ಇದ್ಕಿಂತ ಚೆನ್ನಾಗಿದ್ರೆ ಕಳ್ಸಿಕೊಡಿ .

@ಶ್ರೀಶಂ, ೧೦೦% ನಿಜ ನಿಮ್ ಮಾತು. thanx

Sushrutha Dodderi ಹೇಳಿದರು...

ಮೊನ್ನೆ ಮೆಟ್ರೋ ಶಾಪಿಂಗ್ ಮಾಲಿಗೆ ಹೋಗಿದ್ದಾಗ ಇಂಥದ್ನೆಲ್ಲಾ ಕಣ್ಣಾರೆ ನೋಡಿ (ಕೆಲವೊಂದನ್ನ ಮುಟ್ಟಿ-ಸವರಿ) ಬಂದಿದೀನಿ.. ಸೂಪರ್ರೋ ಸೂಪರ್ರಾಗಿದ್ವು.. ಜೀವ ಮಾತ್ರ ಇರ್ಲಿಲ್ಲ..

ವಿ.ರಾ.ಹೆ. ಹೇಳಿದರು...

ಮೆಟ್ರೋ ಶಾಪಿಂಗ್ ಮಾಲ್ ನಲ್ಲಿ ಕೋಳಿ, ಕುರಿ, ಎಮ್ಮೆ, ದನ, ಹಂದಿ, ಮೀನು ಇಟ್ಟಿರ್ತಾರೆ ಅಂತ ಗೊತ್ತಿತ್ತು. ತರತರಹದ ಸಮುದ್ರ ಜೀವಿಗಳನ್ನೂ ಇಟ್ಟಿರ್ತಾರಾ ಸುಶ್?. ನಾನೂ ನೋಡ್ಬೆಕಾಯ್ತು ಹಂಗಾದ್ರೆ!

NilGiri ಹೇಳಿದರು...

ಇಲ್ಲಾದ್ರೆ ಪುಣ್ಯಾತ್ಮ ಅಂಗಡಿ ತುಂಬಾ ತುಂಬಿಕೊಂಡು ಮಾರುತ್ತಿದ್ದಾನೆ. ಇಲ್ಲಿ, ಸಂಜೆ ಮೇಲೆ ವಾಕಿಂಗ್ ಹೋಗ್ತಾರಲ್ಲ, ಹಾಗೆ ಕೈನಲ್ಲಿ ಇಂದು ಬುಟ್ಟಿ ಹಿಡ್ಕೊಂಡು ಬೀಚ್ ಗಳಲ್ಲಿ ಶೆಲ್ ಫಿಶ್ ಗಳನ್ನು ಚಿಪ್ಪು ಹೊಡೆದು, ನಾವು ಕಡಲೇಕಾಯಿ ಸಿಪ್ಪೆ ಬಿಡಿಸಿ ತಿಂದಂತೆ ನುಂಗುತ್ತಾರೆ.

ಸದ್ಯ! ಬರೀ ಫೋಟೋ ಹಾಕಿ ಪುಣ್ಯ ಕಟ್ಟಿಕೊಂಡ್ರಿ. ಅವರುಗಳು ತಿನ್ನೋದನ್ನೂ ನಮಗೆ ತೋರಿಸಲಿಲ್ಲವಲ್ಲ! ದೇವರು ಬದುಕಿಸಿದ.

@ ಕಟ್ಟೆ ಶಂಕ್ರ : ಹೆಸರೇ ಬೋಟಿ ಬಜಾರ್ ಅಂತ ಇರೋವಾಗ ಮತ್ತೆ ಅಲ್ಲೇನು ಹಣ್ಣು, ತರಕಾರಿ ಮಾರುತ್ತಾರಾ??!!

ಅನಾಮಧೇಯ ಹೇಳಿದರು...

vikaasere,
nimmannu ade tara maadikondu tindaaru allina jana. yaavudakku swalpa hushaaraagiri...
kodsara

ಆಲಾಪಿನಿ ಹೇಳಿದರು...

thooo ninna..

ಅನಾಮಧೇಯ ಹೇಳಿದರು...

Good Posting...i have never seen so many varieties of sea food being sold at one place....Read negative comments about sea food, everyone has their own choice of food no one should make a mock of people eating habbits, afterall we all homo sepians are non-vegitarians... dont forget our ancistors were eating raw flesh...and we all belong to this race....so practically all human beings are non vegitarians so agree the facts. as different civilizations grew they developed different food habbits...so never make fun of food.thank mother nature for providing everyone food. think about those poor people in somalia they dont even have anything to eat...we are very lucky.... by the way so called vegitarians are also non-vegitarians they eat plants herbs, vegitables etc... dont you think even plants and herbs do have life???????????????????? are they lifeless?????

Parisarapremi ಹೇಳಿದರು...

ಇವು ಆಹಾರ ಮಳಿಗೆಗಳೋ ಬಯಾಲಜಿ ಲ್ಯಾಬೋ ಡೌಟಾಯಿತು ಮೊದಲಿಗೆ..

ಹ್ಮ್.. ಥಾಯ್ಲೆಂಡಿಗೂ ಹೋಗಿ ಒಮ್ಮೆ.. ಇನ್ನೂ ವಿಚಿತ್ರವಾಗಿರುತ್ತೆ. ಇಲ್ಲಿ ಜೀವ ಇಲ್ಲದೇ ಇರುವುದನ್ನು ಇಟ್ಟಿದ್ದರೆ, ಅಲ್ಲಿ ಸ್ಪೆಸಿಮೆನ್ ಥರ ಜೀವ ಇರುವುದನ್ನೇ ಇಟ್ಟಿರುತ್ತಾರೆ..

ಬಹುಶಃ ಅವರುಗಳೂ ನಮ್ಮ ದೇಶಕ್ಕೆ ಬಂದು ಹಣ್ಣು-ತರಕಾರಿ ಅಂಗಡಿಗಳ ಫೋಟೋ ತೆಗೆದುಕೊಂಡು ಹೋಗುತ್ತಾರೇನೋ ಅನ್ನಿಸುತ್ತೆ.

ಚಿತ್ರಾ ಹೇಳಿದರು...

ವಿಕಾಸ್ ,

ಎಷ್ಟು ಕಿಲೋ ತೊಗೊಂಡು ಬಂದ್ರಿ ಸ್ವಾಮಿ? ಆ ರಾಶಿಯಿಂದ ನೀವೇ ಕೈ ಹಾಕಿ ಆರಿಸಿಕೊಂಡ್ರೋ ಹೇಗೆ?

ಸದ್ಯ, ಖಾಲಿ ಹೊಟ್ಟೆಲಿರೋವಾಗ ನಿಮ್ಮ ಬ್ಲಾಗಿಗೆ ಭೇಟಿ ಕೊಟ್ಟು ಬಚಾವ್ ! ಇಲ್ಲಾಂದ್ರೆ , ಕಂಪ್ಯೂಟರ್ , ಕೀ ಬೋರ್ಡ್ ಕ್ಲೀನ್ ಮಾಡೋದು ಕಷ್ಟನೇ ಆಗ್ತಿತ್ತು !.

ಸುಧೇಶ್ ಶೆಟ್ಟಿ ಹೇಳಿದರು...

yappa...
maamsahaariyaada nanage vaanthi baro haagide....
mangaloorinalli inthavu siguvudilla maaraayre... parisara premigaLu andanthe thailand nalli sigabahudu...
Ivannu italy alli thegedidda?

ಅನಾಮಧೇಯ ಹೇಳಿದರು...

ellarigu 2 KG parcel tagondu banni swami....nodi vaanti madokinta...tindu vaanti madikollali

ವಿ.ರಾ.ಹೆ. ಹೇಳಿದರು...

ನೀಲ್ಗಿರಿ, ಹೌದಾ ? ಆಹ್ ಎಷ್ಟು ರುಚಿ ಇರತ್ತೋ ಏನೋ ಅದು....

ಕೋಡ್ಸರ, :-)

ಶ್ರೀದೇವಿ, ಓಯ್.. ಯಾಕೆ?

ರೆಡ್ ಸೀ, ಏನೋ ಮೊದಲಿಂದ ಸಸ್ಯಾಹಾರಿಗಳಾಗಿ ಅವರಿಗೆ ಅಭ್ಯಾಸ. ವಾಂತಿ ಬಂದಿರಬೋದು.. ಮಾಡ್ಕಳ್ಲಿ ಬಿಡಿ. ನಾವು ನೀವು ಟೆನ್ಶನ್ ಮಾಡ್ಕಳದು ಬೇಡ ಅಲ್ವಾ?

ಪರಿಸರ ಪ್ರೇಮಿಗಳೇ, ಹಾಗೇ ಅವರು ಅದನ್ನು ಜೀವಂತವಾಗೇ ಬಾಯಿಗೆ ತುರುಕಿಕೊಳ್ಳುವುದರ ವಿಡಿಯೋ ಕೂಡ ನೋಡಿದ್ದೆ!

ಚಿತ್ರಾ, ನಾನು ಬರೀ ನೋಡಿದ್ದಷ್ಟೆ. ಜೊತೆಗೆ ನಿಮಗೂ ನೋಡಿಸಲಿಕ್ಕೆ ಫೋಟೋಗಳು . ಫೋಟೋ ನೋಡೇ ಹಿಂಗಂದ್ರೆ ಇನ್ನು ನಿಮ್ಮನ್ನೇ ಕರ್ಕಂಡೋಗಿದ್ರೆ ಹೆಂಗೆ ಕತೆ ಅಂತ! :)

ಸುಧೇಶ್, ನೀವೇ ಹಿಂಗಂದ್ರೆ ಹೆಂಗೆ! ಮಂಗ್ಳೂರಲ್ಲಿ ಸಿಗಲ್ಲ ಅಂತ ತಿಳಿದು ಫೋಟೋ ಹಾಕಿದ್ದಕ್ಕೂ ಸಾರ್ಥಕ ಅನ್ನಿಸಿತು.

ಕೌಸ್ತಭ್, ಹ್ಹ ಹ್ಹ.. ತರ್ತೀನಿ.



ಒಟ್ನಲ್ಲಿ ನನ್ ಕಮೆಂಟ್ ಬಾಕ್ಸ್ ತುಂಬಾ ಬರೀ ವಾಂತಿ ವಾಸನೆ!

ಸುಪ್ತದೀಪ್ತಿ suptadeepti ಹೇಳಿದರು...

ಹೀಗೆ ಮೈಯೆಲ್ಲಾ ಮುಳ್ಳು ಬರಿಸೋ ಇಂಥ ಜಾಗ ಅದೆಲ್ಲೀದಪ್ಪಾ!?

ಅನಾಮಧೇಯ ಹೇಳಿದರು...

ಇಲ್ಲಾ ರೀ.. ನಮ್ ಕರಾವಳಿ ಕಡೆ ಇಂಥಾದ್ದು ಸಿಗಲ್ಲ... !