ಕನ್ನಡದ ಹಲವು ಯುನಿಕೋಡ್ ಅಕ್ಷರ ಶೈಲಿಗಳು (ಫಾಂಟ್ಸ್) ಲಭ್ಯ ಇವೆ. ನನಗೆ ಗೊತ್ತಿರುವಷ್ಟು ಈ ಕೆಳಗೆ ಪಟ್ಟಿಮಾಡಿದ್ದೇನೆ. ಕೆಲವು ಫಾಂಟುಗಳು ಬೇರೆ ಫಾಂಟುಗಳ derived ಆವೃತ್ತಿಗಳಾದ್ದರಿಂದ ನೋಡಲು ಸ್ವಲ್ಪ ಒಂದೇ ತರ ಕಾಣುತ್ತವೆ. ಬಹುತೇಕ ಫಾಂಟುಗಳಲ್ಲಿ ಮೂರು ಬಗೆ (ಸಾಮಾನ್ಯ, ಓರೆ, ದಪ್ಪ - Normal, Bolt, Italic ಮತ್ತು ಇವುಗಳ ಕಾಂಬಿನೇಶನ್) ಇವೆ.
- ಅಕ್ಷರ
- ಸಂಪಿಗೆ
- ಕೇದಗೆ
- ಮಲ್ಲಿಗೆ
- ಗುಬ್ಬಿ
- ನವಿಲು
- ಲೋಹಿತ್ ಕನ್ನಡ
- ನೋಟೊ ಕನ್ನಡ - Sans, Seriff (ಗೂಗಲ್ ಫಾಂಟ್ಸ್)
- ಗಜಮುಖ
- ಮೂರ್ತಿ ಕನ್ನಡ
- ಶ್ರೀರಾಜು - ೩ ಫಾಂಟುಗಳು
- ಸಕಲ ಭಾರತಿ
- ಕನ್ನಡ ಮತ್ತು ಸಂಸ್ಕೃತಿ ಇಲಾಖೆ - ೧೨ ಫಾಂಟುಗಳು (ಗೋಕಾಕ, ಕಾರಂತ, ಕುವೆಂಪು, ಬೇಂದ್ರೆ, ಅನಂತಮೂರ್ತಿ,ಕಾರ್ನಾಡ್, ಕಂಬಾರ, ಅಡಿಗ, ನರಸಿಂಹಸ್ವಾಮಿ, ಮಾಸ್ತಿ, ಪೂಚಂತೇ, ಪುತಿನ)
- ಇಂಚರ
- ಮಂದಾರ
- ರಘು ಕನ್ನಡ
- ಬಲೂ ತಮ್ಮ
- ಮೈಕ್ರೋಸಾಫ್ಟ್ - ೩ ಫಾಂಟುಗಳು (ತುಂಗಾ, ನಿರ್ಮಲಾ, ಏರಿಯಲ್ ಯುನಿಕೋಡ್ ಎಂ. ಎಸ್)
- ನುಡಿ - ೧೧ ಫಾಂಟ್ ಗಳು
- ಬರಹ - ೭ ಫಾಂಟ್ ಗಳು (For Licensed version)
- ಬಲೂ ತಮ್ಮ in Google Fonts
- ಉಮಾ ಕನ್ನಡ
- ಬೆಣ್ಣೆ
- ಅಕಯ ಕನಡಕ
- ಬಂಡಿಪುರ್
- ಗೋದಾ
- ವಾಗೀಶ
- ಪಾರಿಜಾತ (ಕಗಪ)
- ರಾವಿ
- ATS ಬಂಡೀಪುರ
- ಟಿರೊ ಕನ್ನಡ (ಗೂಗಲ್ ಫಾಂಟ್ಸ್)
- ATS ಬೆಂಗಳೂರು - 5 ಫಾಂಟುಗಳು
- ಕಿಟ್ಟೆಲ್ ಫಾಂಟ್
ಮೇಲಿನ ಎಲ್ಲಾ ಫಾಂಟುಗಳ ಡೌನ್ಲೋಡ್ ಕೊಂಡಿ, ಪರವಾನಗಿ (ಗೊತ್ತಾದರೆ) ಮುಂತಾದ ಹೆಚ್ಚಿನ ಮಾಹಿತಿಗಳನ್ನು ಮುಂದೆ ನವೀಕರಿಸುತ್ತೇನೆ.