ವರದಿಗಳು :
ಬೆಂಗಳೂರಿನಲ್ಲಿ ಕನ್ನಡ ಬ್ಲಾಗಿಗಳ ಮುಖಾಮುಖಿ - ದಟ್ಸ್ ಕನ್ನಡ
ಬಸವನಗುಡಿಗೆ ಭರಪೂರ ಬಂದಿಳಿದ ಬ್ಲಾಗಿಗರು - ಕೆಂಡಸಂಪಿಗೆ
ಬೆಂಗಳೂರಿನಲ್ಲಿ ಕನ್ನಡ ಬ್ಲಾಗರ್‌ಗಳ ಕಲರವ - ವೆಬ್ ದುನಿಯಾ
ಅಭಿಪ್ರಾಯಗಳು:
ಚೆನ್ನಾಗಾಯ್ತು ಅಂದವರು
ಕನ್ನಡ ಜಾಲಿಗರ ಮೀಟ್ - ಒಂದಷ್ಟು ಮೆಲುಕು - ಇದರಲ್ಲಿರುವುದು ಕನ್ನಡವೋ ಇಂಗ್ಲೀಷೋ ಕೇಳಬೇಡಿ ;-)
ಕನ್ನಡದ ಕತ್ತಲೆಗೆ ಬ್ಲಾಗೀ ಟಾರ್ಚು :ಒಂದು ಬ್ಲಾಗೀ ಮಿಲನ
ಬೆಳಗಲಿ ಹೀಗೆ..
ಆದಿತ್ಯವಾರದ ಆ ಸಂಜೆ - ಕನ್ನಡ ಬ್ಲಾಗಿಗರ ಭೇಟಿ
ಮನಸ್ಸಿನ ಪುಟದಲ್ಲಿಂದು...
ಬೆಂಗಳೂರು ಅಂಗಳದಲ್ಲಿ ಬ್ಲಾಗಿಗರ ಕಲರವ
ಇನ್ನೂ ಚೆನ್ನಾಗಿರಬೇಕಿತ್ತು ಅಂದವರು
ನಿರಾಶೆ ಮೂಡಿಸಿದ ಕೂಟ - ನೇರ, ದಿಟ್ಟ, ನಿರಂತರ ;)
ಬ್ಲಾಗರ್ಸ್ ಮಿಲನ
ಸರಿ, ತಪ್ಪುಗಳ ಬ್ಲಾಗಿಗರ ಕಾಳಗದ ’ಲಘು’ ವರದಿ.
*************
ಭಾರತದ ಬೇರೆ ಯಾವುದಾದರೂ ಭಾಷೆಯ ಜಾಲಿಗರ ಸಭೆ ಈ ಮೊದಲು ನಡೆದಿತ್ತಾ ಎನ್ನುವುದು ನನ್ನ ಪ್ರಶ್ನೆ. ಹಾಗಾಗದಿದ್ದಲ್ಲಿ ಸಿಲಿಕಾನ್ ಕಣಿವೆಯಲ್ಲಿ ಭಾರತದ ಮತ್ತೊಂದು ’ಪ್ರಥಮ’ ದಾಖಲಾದಂತೆ. ಕನ್ನಡದ ’ಪ್ರಥಮ’ವಂತೂ ದಾಖಲಾಗಿದೆ. ಏನೇ ಆಗಲಿ, ಇದನ್ನು ಸಂಘಟಿಸಿದ ಪ್ರಣತಿಗೊಂದು ವಿಶೇಷ ಧನ್ಯವಾದ.
6 ಕಾಮೆಂಟ್‌ಗಳು:
ಬ್ಲಾಗು, ಟಾರ್ಚು ಎಲ್ಲಾ ಓಕ್, ಮೀಟ್ ಗೆ ಮಾತ್ರ ಲ್ಯಾಂಗ್ವೇಜ್ ಕನ್‍ಫ್ಯೂಶನ್ನು ಅಲ್ಲ್ವಾ?;) ಇರ್ಲಿ ಬಿಡಿ, ನನ್ನ ಬ್ಲಾಗ್ ಗೆ ಲಿಂಕ್ ಹಾಕಿದ್ದರಿಂದ ನಿಮ್ಮ ಬ್ಲಾಗ್ ನೋಡೋ ಹಾಗಾಯ್ತು, ಚೆನ್ನಾಗಿ ಬರೀತೀರ, ಸಂಪ್ರದಾಯಗಳನ್ನ ಅರ್ಥಮಾಡ್ಕೋಳ್ಳೋ ಬಗ್ಗೆ ನೀವ್ ಹೇಳಿದ್ ಮಾತುಗಳು ವಿಶೇಷವಾಗಿ ಇಷ್ಟವಾಯ್ತು. (ಆದಷ್ಟೂ ಕನ್ನಡ ಪದ ಬಳಸಿದ್ದೀನಿ ಪಾ, ಮತ್ತೆ ಬಯ್ಯ್‍ಬೇಡಿ, ಬಡಪಾಯಿ ಬೆಂಗ್ಳೂರ್ ಕನ್ನಡಿಗರು ನಾವು;))
ಬ್ಲಾಗಿಗರ ಮಿಲನಮಹೊತ್ಸವಕ್ಕೆ ಹೋಗಿ ಬಂದವ ಥನ್ಡಾಗಿ ಬರಿ ಲಿಂಕ್ಸ್ ಕಂಪೈಲ ಮಾಡಿ ಸುಮ್ಮನಾಗಿಗಿದೆ. ಒಂದಿಷ್ಟು opinionated ಆಗಿ ಬರದು ಒಗಾಯ್ಸಿ ಗದ್ದಲ ಎಬ್ಬಸವ ಬ್ಯಾಡದ? ಮಜಾ ಬತ್ತಿತ್ತು.
@ಶ್ರೀ
ಮೇಡಂ ನಮಸ್ತೆ, ನಾನು heading ಬಗ್ಗೆ ಅಲ್ಲಾ ಹೇಳಿದ್ದು , content ಬಗ್ಗೆ ಹೇಳಿದ್ದು. ಒಂದೊಂದು sentenceನಲ್ಲು minimum ಅಂದ್ರೆ ನಾಲ್ಕು english words use ಮಾಡಿದಿರಲ್ಲ ಅದ್ಕೆ ;-). ಇರ್ಲಿ, ಬೆಂಗಳೂರು ಕನ್ನಡಿಗ್ರು ಕನ್ನಡದ ಬಗ್ಗೆ ಇಷ್ಟು interest ಇಟ್ಕೊಂಡಿರೋದೇ ಖುಷಿ ವಿಷಯ. ok. dnt mind. ಸುಮ್ನೆ comedy ಮಾಡಿದ್ದಷ್ಟೆ.
ಬ್ಲಾಗ್ ಮೆಚ್ಚಿದ್ದಕ್ಕೆ thanx ;)
@hegde
ಈಗ ಎದ್ದಿರೋ ಗದ್ದಲನೇ ಸಕತ್ತಿದ್ದು. ನೆಕ್ಟ್ ಟೈಮ್ ನೋಡಣ ಬಿಡ. ನೀ ಬಂದಿದ್ಯೆನಪ್ಪ? ನಿನ್ನ ನೋಡವು ಹೇಳಿ ಭಾರಿ ಆಸೆ ಇತ್ತು ;)
ವಿಕಾಸ,
ಇತರ ಭಾಷಾ ಬ್ಲಾಗಿಗರ ಕೂಟಗಳು ಬಹಳ ನಡೆದಿವೆ. ನಾವಿನ್ನೂ ಕೂಸುಗಳಷ್ಟೆ! ಆ ಸಭೆಗಳ ಬಗ್ಗೆ ಬಹಳ ಆಸಕ್ತಿಯಿಂದ ಓದಿದ್ದೇನೆ ಕೂಡ. ಅಲ್ಲಿಯೂ ಕಾಳಗಗಳಾಗುತ್ತವೆ. ತಮಿಳು ಭಾಷಾ ಬ್ಲಾಗಿಗರ ಕೂಟ, ಬೆಂಗಳೂರ ಆಂಗ್ಲ ಬ್ಲಾಗಿಗರ ಕೂಟ, ದೆಹಲಿ ಬ್ಲಾಗರುಗಳ ಕೂಟ ಇಂಥವು ನಡೀತಲೆ ಇವೆ.ಆದರೆ ಇಂಥ ಕೂಟಗಳಲ್ಲಿ ಸೇರುವ ಬ್ಲಾಗಿಗರ ಸಂಖ್ಯೆ ಹೆಚ್ಚಿರುವದರಿಂದ ಪ್ರತಿ ಸಭೆಯ ಅಜೆಂಡಗಳನ್ನ ಮೊದಲೆ ತೀರ್ಮಾನಿಸಲಾಗುತ್ತದೆ ಮತ್ತು ಆ ಬಗ್ಗೆ ಒಳ್ಳೆಯ ಚರ್ಚೆಗಳು ನಡೀತವೆ. ಅಂದಹಾಗೆ ಅಲ್ಲಿಯೂ ಗಮ್ಮತ್ತು ಕಾಳಗಗಳು ಆಗಿವೆ!
ನಿಮ್ಮ ಪೋಸ್ಟಿನಲ್ಲಿ ನಮ್ಮ ಕೂಟದ ಬಗ್ಗೆ ಮಿಕ್ಕುಳಿದ ಮಾಹಿತಿ ಕೂಡ ಸಿಕ್ತು. ಥ್ಯಾಂಕ್ಯೂ!!
-ಟೀನಾ.
ಟೀನಾ ಮೇಡಂ ನಮಸ್ತೆ, ಮಾಹಿತಿಗಾಗಿ ಬಹಳ ಥ್ಯಾಂಕ್ಸ್.
ನಾವು ಅಂಬೆಗಾಲಿನಿಂದ ನಡೆಯುವ ಮಟ್ಟಿಗಾದರೂ ಬರಬೇಕು ಬೇಗ.
ಏನೇ ಆಗ್ಲಿ, ಇವೆಲ್ಲಾ ಝಲಕ್ಸ್, ಕಿರಿಕ್ಸ್ ಇರ್ಲೇ ಬೇಕು. ಆವಾಗಲೇ ಗಮ್ಮತ್ತಾಗಿರುವುದು. ಅದಕ್ಕೇ ಕಾರಣೀಭೂತರಾದವರಿಗೆಲ್ಲಾ ಥ್ಯಾಂಕ್ಸ್. ಮುಂದಿನಸಲ ’ಸೆಲೆಬ್ರಿಟಿ’ಗಳು ತಪ್ಪಿಸಿಕೊಂಡರೆ ಇನ್ನೂ ಬಹಳ ಕಿರಿಕ್ ಆಗತ್ತೆ ಎಚ್ಚರ !! ಹ್ಹ ಹ್ಹ ;-)
ಜಾಲಿಗರ ಸಭೆ ಜಾಲಬರಹಗಾರರಿಗೆ ಸಂತಸ ತಂದಿದೆ.ಇದು ವಾರ್ಷಿಕಸಮ್ಮೇಳನವಾಗಲಿ.
ಕಾಮೆಂಟ್ ಪೋಸ್ಟ್ ಮಾಡಿ