ಪುಟಗಳು

ಬುಧವಾರ, ಜನವರಿ 7, 2015

Kannada Ebooks - ಕನ್ನಡ ಇ-ಪುಸ್ತಕಗಳು

ಎಲೆಕ್ಟ್ರಾನಿಕ್ ಯುಗದಲ್ಲಿ ಎಲ್ಲವೂ ಎಲೆಕ್ಟ್ರಾನಿಕ್ ರೂಪದಲ್ಲಿ ಬರುತ್ತಿದ್ದಂತೆಯೇ ಪುಸ್ತಕಗಳೂ ಇ-ಪುಸ್ತಕಗಳಾಗಿ ಬರತೊಡಗಿ ಹಲವು ವರ್ಷಗಳೇ ಕಳೆದುಹೋಗಿವೆ. ಒಂದು ಇಬುಕ್ ರೀಡರ್ ಅಥವಾ ಟ್ಯಾಬ್ಲೆಟ್ಟಿನಲ್ಲಿ ಇಡೀ ಲೈಬ್ರರಿಯನ್ನೇ ಇಟ್ಟುಕೊಂಡು ಓಡಾಡಬಹುದು! ಇಂಗ್ಲೀಶಿನಲ್ಲಂತೂ ಇ-ಬುಕ್ ಗಳ ಭರಾಟೆ ಜೋರಾಗಿದೆ.  ಓದುವ ಹವ್ಯಾಸ/ಹಂಬಲ ಇದ್ದು ಮುದ್ರಿತ ಪುಸ್ತಕಗಳನ್ನು ಕೊಳ್ಳಲು ಮನಸ್ಸಿಲ್ಲದವರಿಗೆ ಅಥವಾ ಕೊಂಡೊಯ್ಯಲು ಆಗದವರಿಗೆ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಮೂಲಕ ಓದಿನ ಅನುಕೂಲ ಕಂಡುಕೊಂಡವರಿಗೆ ಇವು ಉಪಯೋಗವಾಗುತ್ತಿವೆ. ಜಾಗದ ಕೊರತೆ, ಸಂಗ್ರಹದ ಅನುಕೂಲ, ಬೇಕಾದಲ್ಲಿ ತೆಗೆದುಕೊಂಡು ಹೋಗಲು ಸುಲಭ ಹೀಗೆ ವಿವಿಧ ಕಾರಣಗಳಿಗೆ ಇ-ಬುಕ್ ಬಳಕೆ ಹೆಚ್ಚಾಗುತ್ತಿದೆ. (ದೊಡ್ಡ ಪುಸ್ತಕ ಒಯ್ಯುವ ಬದಲು ಇ-ಪುಸ್ತಕ ಒಯ್ಯಿರಿ ಓದಲು- ವಿಜಯ ಕರ್ನಾಟಕ, 12ಮೇ2014)

ನಮ್ಮ ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪುಸ್ತಕಗಳು ಇ-ಪುಸ್ತಕಗಳಾಗಿ ಬರಲಾರಂಭಿಸಿದ್ದು ಹಲವು ತಾಣಗಳಲ್ಲಿ ಇವು ದೊರೆಯುತ್ತಿವೆ. ಉಚಿತ ಪುಸ್ತಕಗಳನ್ನು ಒದಗಿಸುವ ತಾಣಗಳಲ್ಲಿ ಹೆಚ್ಚಾಗಿ ಪಿ.ಡಿ.ಎಫ್ ಮಾದರಿಯಲ್ಲಿ ಪುಸ್ತಕದ ಫೈಲ್ ಗಳಿವೆ. ಖರೀದಿಸುವ ತಾಣಗಳಲ್ಲಿ ಆನ್ ಲೈನಲ್ಲಿ ಓದುವ ಅಥವಾ ನಿರ್ದಿಷ್ಟ ಕಿರುತಂತ್ರಾಂಶ(app)ಗಳನ್ನು ಅಳವಡಿಸಿಕೊಂಡು ಅದರ ಮೂಲಕ ಓದಬಹುದಾದಂತಹ ಫೈಲ್ ಮಾದರಿಗಳಿರುತ್ತವೆ. ಆಂಡ್ರಾಯ್ಡ್, ಐ ಓ.ಎಸ್, ವಿಂಡೋಸ್ ಮುಂತಾದ ಕಾರ್ಯಾಚರಣ ವ್ಯವಸ್ಥೆಗಳನ್ನು ಹೊಂದಿರುವ ಕಂಪ್ಯೂಟರ್, ಟ್ಯಾಬ್ಲೆಟ್, ಫೋನ್, ಇ ಬುಕ್ ರೀಡರ್ ಗಳಲ್ಲಿ ಓದಬಹುದು. epub, pdf, mobi, chm, cbr, cbz, umd, fb2, txt, html ಮುಂತಾದ ರೂಪಗಳಲ್ಲಿ ದೊರೆಯುವ ಈ ಇ-ಬುಕ್ ಗಳನ್ನು ಗೂಗಲ್ ಪ್ಲೇನಲ್ಲಿ ದೊರೆಯುವ ಅನೇಕ ಆಂಡ್ರಾಯ್ಡ್ ebook reader apps ಮೂಲಕವೂ ಓದಬಹುದು. Moon+ Reader ಮತ್ತು Sky Reader ಅಂತಹ Appಗಳು. ಸಾಮಾನ್ಯವಾಗಿ ಇ-ಪುಸ್ತಕಗಳ ಬೆಲೆ ಮುದ್ರಿತ ಪ್ರತಿಗಿಂತ ಕಡಿಮೆ ಇರುತ್ತದೆ.

ಕನ್ನಡ ಇ-ಬುಕ್ ಗಳು ದೊರೆಯುವ ತಾಣಗಳ ಪಟ್ಟಿ ಈ ಕೆಳಗಿನಂತಿದೆ.

ಓದಿ... ಓದಿಸಿ..
***

ಇವುಗಳಲ್ಲದೇ ಇನ್ನು ಬೇರೆ ತಾಣಗಳು ನಿಮಗೆ ಗೊತ್ತಿದ್ದಲ್ಲಿ  ತಿಳಿಸಿ..

46 ಕಾಮೆಂಟ್‌ಗಳು:

sunaath ಹೇಳಿದರು...

ತುಂಬ, ತುಂಬ ಧನ್ಯವಾದಗಳು.

Narayan Bhat ಹೇಳಿದರು...

http://www.dli.ernet.in/

ಮನಸು ಹೇಳಿದರು...

ಧನ್ಯವಾದಗಳು ವಿಕಾಸ್

Suhas ಹೇಳಿದರು...

ಹೊಸ ವರ್ಷದ ಉತ್ತಮ ಕೊಡುಗೆ .
ವಿಕಾಸ್ ಗೆ ಧನ್ಯವಾದಗಳು

ಬಾಲು ಹೇಳಿದರು...

ಒಂದಿಷ್ಟು ಡೌನ್ ಲೋಡ್ ಮಾಡಿ, ಓದಲು ಪ್ರಯತ್ನಿಸುವ. :)

Patavardhan, Praveen ಹೇಳಿದರು...

ವಿಕಾಸರೇ ಧನ್ಯವಾದಗಳು.... ನೀವು ಪಟ್ಟಿ ಮಾಡಿರುವ ಕೊಂಡಿಗಳನ್ನು ಬುಕ್‍ಮಾರ್ಕ್ ಮಾಡಿಕೊಳ್ಳದಿದ್ದರೂ ನಿಮ್ಮ ಈ ಲೇಖನವನ್ನು ಬುಕ್‍ಮಾರ್ಕ್ ಮಾಡಿಕೊಂಡರೆ ಸಾಕು... ಮತ್ತೊಮ್ಮೆ ಧನ್ಯವಾದಗಳು. :) :)

hamsanandi ಹೇಳಿದರು...

ಗೂಗಲ್ ಪ್ಲೇ ನಲ್ಲೂ ಕನ್ನಡ ಪುಸ್ತಕಗಳಿವೆ - ಸಪ್ನ ಬುಕ್ ಹೌಸ್ ನ ಹಲವು ಹೊಸ ಪುಸ್ತಕಗಳು ಕೊಳ್ಳಲು ದೊರೆಯುತ್ತವೆ.

ಅನಾಮಧೇಯ ಹೇಳಿದರು...

Readwhere.com

ಅನಾಮಧೇಯ ಹೇಳಿದರು...

Danyavadagalu

Lanabhat ಹೇಳಿದರು...

ಧನ್ಯವಾದಗಳು ಹೆಗಡೆಯವರೇ ...

Lanabhat ಹೇಳಿದರು...

ಧನ್ಯವಾದಗಳು ಹೆಗ್ಡೆಯವರೇ

Vinayak Bhat ಹೇಳಿದರು...

yeshtella hudukida mele ishtella kannada pustaka online iddaddu gottatu..thanks

ಅನಾಮಧೇಯ ಹೇಳಿದರು...

Thanks

anand24483 ಹೇಳಿದರು...

Very good job. Thanks for your good work.

prashasti ಹೇಳಿದರು...

ಸಖತ್ತಾದ ಮಾಹಿತಿಗೊಂದು ಧ.ವಾ. ಸದ್ಯಕ್ಕೆ ತಗಂಡಿರೋ ಬುಕ್ಕುಗಳನ್ನ ಮತ್ತು ಇಲ್ಲಿಂದ ಕಂಡವುಗಳ್ನ ಮೊದ್ಲು ಓದ್ತಿ. ಅಷ್ಟರಲ್ಲಿ ಇನ್ಯಾವುದಾದ್ರೂ ಲಿಂಕು ಕಂಡ್ರೆ ಅದ್ನೂ ಕೊಡ್ತಿ. ಮತ್ತೊಮ್ಮೆ ಧ.ವಾ

Badarinath Palavalli ಹೇಳಿದರು...

ಕನ್ನಡ ಇ-ಬುಕ್ ಗಳು ದೊರೆಯುವ ತಾಣಗಳ ಪಟ್ಟಿ ಕೊಟ್ಟು ತುಂಬ ಉಪಕಾರ ಮಾಡಿದಿರಿ.

Shared at:
ಕಥನ:
https://www.facebook.com/photo.php?fbid=946097885434661&set=gm.1563336117259204&type=1&theater

@spn3187 ಕನ್ನಡಿಗ ಶಿವಕುಮಾರ ಹೇಳಿದರು...

ಕನ್ನಡ ಬ್ಲಾಗು ಸುಂದರ ಮತ್ತು ತುಂಬಾ ಮಾಹಿತಿ ಒಳಗೊಂಡಿದೆ.
..
ನನ್ನ ಬ್ಲಾಗೂ ವಿಕ್ಷೀಸಿ
..
http://spn3187.blogspot.in/
..
36371 ವಿಕ್ಷಣೆಯಾಗಿದೆ......

Unknown ಹೇಳಿದರು...

ಹಂಚಿಕೆ ಅಂತಹ ಸಂತೋಷವನ್ನು ಆಸಕ್ತಿದಾಯಕ ಲೇಖನ ಧನ್ಯವಾದಗಳು.
Oswaal Books

Mutterfly ಹೇಳಿದರು...

Nice Post.....

Rent books online and Earn on your favourite books by easily sharing or renting them on Mutterfly, best online books rental Company in Mumbai

Maski ಹೇಳಿದರು...

ಉಸ್ಮಾನಿಯಾ ವಿಶ್ವವಿದ್ಯಾಲಯದ ಡಿಜಿಟಲ್ ಲೈಬ್ರರಿ (OUDL) ಸೈಟ್ ಓಪನ್ ಆಗುತ್ತಿಲ್ಲ, ದಯವಿಟ್ಟು ಸಹಾಯ ಮಾಡಿ

ಅನಾಮಧೇಯ ಹೇಳಿದರು...

NANAGE Galaganatha Kadambari Samputa - Set Of 6 Vols PDF EBOOKS NALLI SITAILLA DAYAVITTU SAHAYA MADI.

PATEL ಹೇಳಿದರು...

NANGE Galaganatha Kadambari Samputa - Set Of 6 Vols PDF EBOOKS SIGTAIILLA SAHAYA MADI.

ಶಿವಕುಮಾರ ಕನ್ನಡದ ಕಂದ ಹೇಳಿದರು...

https://spn3187.blogspot.in/p/blog-page_28.html

ಕನ್ನಡ ಇ-ಬುಕ್ ಗಳು ದೊರೆಯುವ ತಾಣಗಳ ಪಟ್ಟಿ

99% ಕನ್ನಡ 1% ಇತರೆ

gowda ಹೇಳಿದರು...

sir

ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ (DLI): e link open work aguthil davitu tilisi

Unknown ಹೇಳಿದರು...

Nicely presented information in this post, I prefer to read this kind of stuff. The quality of content is fine and the conclusion is good. Thanks for the post.
Books Online

ಅನಾಮಧೇಯ ಹೇಳಿದರು...

ಧನ್ಯವಾದ.. ಸರ್

ಅನಾಮಧೇಯ ಹೇಳಿದರು...

Kannada e library bage mahithe kotiddke danyavada sir

Unknown ಹೇಳಿದರು...

Now if you are an eBook reader and want to read all your favorite books then you can go with aazae.com website portal.From our website portal, you can buy eBook online by sitting at home or anywhere in the world.

Unknown ಹೇಳಿದರು...

ಧನ್ಯವಾದಗಳು

Unknown ಹೇಳಿದರು...

Nice Blog | Thanks for sharing it with us & keep updating about it. Kindly inform about best engineering books.

Higher Studies Books online | buy books online in india | online bookstore in india | buy agriculture books | best instrumentation engineering books online

ಅನಾಮಧೇಯ ಹೇಳಿದರು...

Dannyavadagalu

ಗಣೇಶ್ ಹೇಳಿದರು...

Super

SEO Expert ಹೇಳಿದರು...

Hi Dear,

i Like Your Blog Very Much..I see Daily Your Blog ,is A Very Usefull For me.

You Can see also my services..Buy books online, Books for sale, New and used books for sale

Buyandsellcustomers is best books online store. You can buy huge collection books with new and used books for sale at affordable price.


Visit Now - http://buyandsellcustomers.com/

SEO Expert ಹೇಳಿದರು...

Hi Dear,

i Like Your Blog Very Much..I see Daily Your Blog ,is A Very Usefull For me.

You Can see also my services..Buy books online, Books for sale, New and used books for sale

Buyandsellcustomers is best books online store. You can buy huge collection books with new and used books for sale at affordable price.


Visit Now - http://buyandsellcustomers.com/

Unknown ಹೇಳಿದರು...

Dayavittu mratyunjaya kannada novel yaratraru idre tilisi

Unknown ಹೇಳಿದರು...

Kannadada pusthakagala bagge olle Majithia irruvudakke dhanyavadagalu

Aru.ak ಹೇಳಿದರು...

Bettada jeeva sigutga

Unknown ಹೇಳಿದರು...

good job!1

Koodanda Ravi ಹೇಳಿದರು...

ಉತ್ತಮ ಮಾಹಿತಿ, ಧನ್ಯವಾದಗಳು

Vijay ullagaddi ಹೇಳಿದರು...

ಧನ್ಯವಾದಗಳು ಸರ್
ಜನ್ನನ ಯಾಶೊದರ ಚರಿತೆ ಪುಸ್ತಕ ಇಲ್ಲ ಸಂಕ್ಷಿಪ್ತ ಸಾರಾಂಶ ಸಿಗಬಹುದೆ ?

ವಿ.ರಾ.ಹೆ. ಹೇಳಿದರು...

ನಿರ್ದಿಷ್ಟ ಪುಸ್ತಕಗಳನ್ನು ಕೇಳುತ್ತಿರುವವರು ಆ ತಾಣಗಳಲ್ಲಿ ತಾವೇ ಹುಡುಕಿಕೊಳ್ಳಬೇಕಾಗಿ ವಿನಂತಿ. ಲಭ್ಯವಿರುವ ಎಲ್ಲಾ ಪುಸ್ತಕಗಳ ಮಾಹಿತಿ ನನ್ನಲ್ಲಿಲ್ಲ. ಎಲ್ಲರಿಗೂ ಧನ್ಯವಾದಗಳು.

Sridhar ಹೇಳಿದರು...

ALL KANNADA BOOKS CAN BE FOUND HERE
https://sites.google.com/view/karamadhyesaraswathi/dli-downloads

About me ಹೇಳಿದರು...

ವಿಕಾಸ್ ಅವರೆ ನಾನು ಅಂಧನಾಗಿದ್ದೆನೆ.
ಮತ್ತು ನಾನು talkback ಅಥವಾ google reder ಮೂಲಕ ೊದಲು ಬಯಸುತ್ತೆನೆ ದಯವಿಟ್ಟು ನನಗೆ word ಫಾರ್ಮೆಟ್ನಲ್ಲಿ ಇರುವ ಪುಸ್ತಕಗಳನ್ನುಕಳುಹಿಸಿಕೋಡಿ.
ನನಗೆ ಪುಸ್ತಕ ೊದುವುದು ಎಂದರೆ ಬಹಳ ಿಶ್ಟ ದಯವಿಟ್ಟು ನನಗೆ word formet books ಕಳುಹಿಸಿಕೊಡಿ.
sumithm707@gmail.com
please.,

Unknown ಹೇಳಿದರು...

ಸಾರ್ ನಿಮ್ಮ ಬ್ಲಾಗ್ ನಲ್ಲಿ ಕಾದಂಬರಿಗಳನ್ನು ಓದಿದೆ ತುಂಬಾ ಧನ್ಯವಾದಗಳು. ಸುಮಾರು ವರ್ಷಗಳ ಹಿಂದೆ ಒಂದು ಕಾದಂಬರಿ ಓದಿದೆ ಅದರ ಹೆಸರು ಮತ್ತು ಬರೆದವರ ಹೆಸರು ನೆನಪಿಲ್ಲ. ಆದರೆ ಕಥೆ ನೆನಪಿದೆ . ಪ್ರಾರಂಭದಲ್ಲಿ ಕೃಷ್ಣಾದೇವ ರಾಯ ರಾಜ್ಯವನ್ನು ವಿಸ್ತಾರಕ್ಕಾಗಿ ಯುದ್ಧ ಮಾಡುತ್ತಿರುತ್ತಾನೆ. ಆದರೆ ಗೆಲ್ಲುವಲ್ಲಿ ವಿಫಲನಾಗುತ್ತಾನೆ. ಆಗ ಅವನ ಸೇನಾಧಿಪತಿ ಬಂದು ತಾನು ಯುದ್ಧಕ್ಕೆ ಹೋಗುವುದಾಗಿ ಹೇಳಿ ಅಪ್ಪಣೆ ಪಡೆದು ಹೊರಡುತ್ತಾನೆ. ಅವನು ತುಂಬಾ ಪ್ರರಾಕ್ರಮಿ ಇನ್ನೇನು ಯುದ್ಧ ಗೆದ್ದು ಬಿಡುತ್ತಾನೆ ಅಂದುಕೊಳ್ಳುವಷ್ಟರಲ್ಲಿ ಅವನದೇ ರಾಜ್ಯದ ಮಂತ್ರಿಯ ಕುತಂತ್ರದಿಂದ ಶತ್ರು ರಾಜನಿಂದ ಹತನಾಗುತ್ತಾನೆ.ಸಾಯುವ ಮುಂಚೆ ಮುಂದಿನ ಜನುಮದಲ್ಲಿ ನಿನನ್ನು ಹುಡುಕಿ ಸಾಯಿಸುತ್ತೇನೆ ಎಂದು ಮಂತ್ರಿಗೆ ಹೇಳಿ ಸಾಯುತ್ತಾನೆ. ಮುಂದಿನ ಕಥೆಯಲ್ಲಿ ಕೋಟ್ಯಾಧಿಪತಿಯೊಬ್ಬ ತನ್ನ ಭವಿಷ್ಯ ವನ್ನು ತಿಳಿಯಲು ಹಿಮಾಲಯ ಪರ್ವತ, ನಾಡಿ ಭವಿಷ್ಯದ ಬಗ್ಗೆ ತಿಳಿಯುತ್ತಾನೆ. ಅಲ್ಲಿ ತನ್ನ ಮರಣದ ಸಮಯವನ್ನು ತಿಳಿದುಕೊಂಡಿರುತ್ತಾನೆ.ಅಲ್ಲಿ ಅವನಿಗೆ ಸಮಯಕ್ಕೆ ಮುಂಚೆಯೇ ಸತ್ತರೆ ಮುಂದಿನ ಜನುಮದಲ್ಲಿ ತನ್ನ ಅಸ್ಥಿಯನ್ನು ಅನುಭವಿಸಬಹುದು ಎಂದು ತಿಳಿಯುತ್ತದೆ. ಅದ್ಕಕಾಗಿ ಸಮಯಕ್ಕೆ ಮುಂಚೆ ಸಾಯಲು ವಿಷ ಕುಡಿಯುತ್ತಾನೆ.ಆದರೆ ಅವನಿಗೆ ಗೊತ್ತಿರುವುದಿಲ್ಲ ಪ್ರಕೃತಿಯ ವಿರುದ್ದ ಹೋಗಲು ಸಾಧ್ಯವಿಲ್ಲ ಎಂದು. ನಂತರ ಮುಂದಿನ ಜನುಮದಲ್ಲಿ ಆ ವ್ಯಕ್ತಿ ಪೋಲಿಸ್ ಅಧಿಕಾರಿಯಾಗಿ ಹುಟ್ಟುತ್ತಾನೆ.ಎರಡು ಜನುಮದ ಹಿಂದೆ ಇದ್ದ ಮಂತ್ರಿ ಕೂಡ ಹುಟ್ಟಿರುತ್ತಾನೆ. ನಂತರ ಮುಂದಿನ ಕತೆ ತನ್ನ ಆಸ್ತಿ ಉಳಿಸುಕೊಳ್ಳಲು ಪೊಲೀಸ್ ಅಧಿಕಾರಿ ಶತ್ರುವಿನ ಜೊತೆ ಹೋರಾಡಿ ಕೊನೆಗೆ ಜಯ ಸಾಧಿಸುತ್ತಾನೆ.ಇದು ಕಾದಂಬರಿ ಕತೆ. ದಯವಿಟ್ಟು ನಿಮಗೆ ಗೊತ್ತಿದ್ದರೆ ಮಾಹಿತಿ ನೀಡಲು ಮನವಿ ಮಾಡುತ್ತೇನೆ.
ಎಂ ಮಹೇಶ್ 9632034332

Unknown ಹೇಳಿದರು...

ಹೊಸದಾಗಿ ಶುರುವಾಗಿರುವ www.halant.com ನಲ್ಲಿ ಎರಡು ಕನ್ನಡ ಪುಸ್ತಕಗಳು ಲಭ್ಯವಿದೆ. ಇನ್ನ ಕೆಲವೆ ದಿನಗಳಲ್ಲಿ ಇನ್ನೂ ಹಲವಾರು ಪುಸ್ತಕಗಳು ಪ್ರಕಟವಾಗುವುದು. ಇಲ್ಲಿ ಸಿಗುವ ಎಲ್ಲಾ ಪುಸ್ತಕಗಳು epub format ನಲ್ಲಿ ಇರುವುದು

Unknown ಹೇಳಿದರು...

Tq so much