ಸೋಮವಾರ, ನವೆಂಬರ್ 16, 2009

ಥಟ್ ಅಂತ ಹೇಳಿ

ಒಮ್ಮೊಮ್ಮೆ ಹೀಗೆ. ನಾವು ಮಾಡಿದ ಕೆಲಸಗಳು ನಮಗೇ ಇಷ್ಟವಾಗಿಬಿಡುವುದುಂಟು. ಅದರಲ್ಲಿ ಇದೂ ಒಂದು.

ಸೌಂದರ್ಯ ಅನ್ನುವುದನ್ನು ಪ್ರಕೃತಿ ಎಲ್ಲಿ ಬೇಕಾದರಲ್ಲೆಲ್ಲಾ ಇಟ್ಟಿದೆ. ಹೀಗೆ... ನಮ್ಮೂರಿನಲ್ಲಿ ಮನೆ ಹತ್ತಿರ ಕಂಡಾಗ ಮಂಡಿಯೂರಿ ಕ್ಲಿಕ್ಕಿಸಿದ ಫೋಟೋ ಇದು. ತೀರಾ ಬೆಂಗಳೂರಿನಂತಹ ನಗರಗಳಲ್ಲಿ ಹುಟ್ಟಿಬೆಳೆದ ಕೆಲವರನ್ನು ಬಿಟ್ಟು ಎಲ್ಲರೂ ಇದನ್ನು ನೋಡಿಯೇ ಇರುತ್ತಾರೆ. ಇದು ಯಾವ ಹೂವೆಂದು ನಿಮಗೆ ಗೊತ್ತಾಯ್ತಾ? ಥಟ್ ಅಂತ ಹೇಳಿ :)

34 ಕಾಮೆಂಟ್‌ಗಳು:

Sushrutha Dodderi ಹೇಳಿದರು...

ಮುಚ್ಗನ್ ಮುಳ್ಳು.

Lakshmi Shashidhar Chaitanya ಹೇಳಿದರು...

naanu benglur nalle hutti beledirodu. adakke gottilla. opkotidini satyaana.

ಪೂರ್ಣಿಮಾ ಭಟ್ಟ, ಸಣ್ಣಕೇರಿ ಹೇಳಿದರು...

ವಿಕ್ಸ್, ಇದು ನಾಚಿಗೆ ಮುಳ್ಳಿನ ಗಿಡದ ಹೂ... ಅಲ್ದ? :-)

Unknown ಹೇಳಿದರು...

ಹೂ ಸುಂದರವಾಗಿದೆ. ಯಾವ ಹೂವೆಂದು ಹೇಳುವುದು ಸ್ವಲ್ಪವೂ ಕಷ್ಟವಿಲ್ಲ.

ಲೋಹಿತ್ ನಾಯಕ್ ಹೇಳಿದರು...

ಇದು ನಾಚಿಕೆ ಮುಳ್ಳು (Mimosa Pudica)

Parisarapremi ಹೇಳಿದರು...

ಅಯ್ಯೋ, ನಾನೂ ಬೆಂಗಳೂರಿನವನು! :(
ಈ ಹೂವನ್ನು ನೋಡಿದ್ದೇನಾದರೂ ಹೆಸರು ಗೊತ್ತಿಲ್ಲ. ಈ ಗೂಗ್ಲ್ ಅವರು ಪಿಚ್ಚರ್ ಸರ್ಚಿಂಗ್ ಫೀಚರ್ ಇನ್ನೂ ಕಂಡು ಹಿಡಿದಿಲ್ಲ! :-(

ಇದರ ಹೆಸರು ಏನೋ ಗೊತ್ತಿಲ್ಲ. ಆಯ್ಕೆಗಳು ಬರಲಿ. ಆಮೇಲೆ ಊಹೆ ಮಾಡ್ತೀನಿ.

ಆದರೆ ಅದಕ್ಕಿಂತ ಮುಂಚೆ ಯಾರಾದ್ರೂ buzzer ಒತ್ತಿದರೆ - ಏನ್ ಮಾಡೋಕ್ ಆಗುತ್ತೆ!

ಅಲೆಮಾರಿ ಹೇಳಿದರು...

naachike mullina gida or muttidare muni gidada hoovu:)

NiTiN Muttige ಹೇಳಿದರು...

naachike mullina huvalda?!!

ಅನಾಮಧೇಯ ಹೇಳಿದರು...

naachike mullu (muttidare muni ) :-)

ಅನಾಮಧೇಯ ಹೇಳಿದರು...

naachike mullu (muttidare muni ) :-)

ranjith ಹೇಳಿದರು...

naachike mullina hoovu??

ಅನಾಮಧೇಯ ಹೇಳಿದರು...

"ಮುಟ್ಟಿದರೆ ಮುನಿ" ಹೂವಿನ ಗಿಡ ಇರಬಹುದ?

Unknown ಹೇಳಿದರು...

ನಾಚಿಕೆ ಮುಳ್ಳಿನ (touch me not) ಹೂ.

ಸುಪ್ತವರ್ಣ ಹೇಳಿದರು...

ನಾಚಿಕೆ ಮುಳ್ಳಿನ ಹೂವು ! ಚೆನ್ನಾಗಿದೆ

ಅನಾಮಧೇಯ ಹೇಳಿದರು...

OK. Its a flower of touch me not (ಮುಟ್ಟಿದರೆ ಮುನಿ; ನಾಚಿಗೆ ಮುಳ್ಳು) or Mimosa pudica plant.

ವನಿತಾ / Vanitha ಹೇಳಿದರು...

ನಮ್ಮೂರಂಗೆ ಇದಕ್ಕೆ
ನಾಚಿಕೆ ಮುಳ್ಳು, / ಮುಟ್ಟಿದರೆ ಮುನಿ ಹೂವು..ಅಂತೀವಿ
Botanical name -Mimosa pudica

hamsanandi ಹೇಳಿದರು...

ಅಯ್ಯೋ ದೇವ್ರೇ! ಬೆಂಗಳೂರಿನಲ್ಲಿ ಈ ’ಹೂವು’ ಇಲ್ಲ ಅಂತ ಕೇಳಿ ಬಹಳ ಆಶ್ಚರ್ಯ ಆಯ್ತು! ಮುಮು ಅಲ್ವೇನ್ರೀ?

Dileep Hegde ಹೇಳಿದರು...

ಇದು ಮುಟ್ಟಿದರೆ ಮುನಿ (ನಾಚಿಗೆ ಮುಳ್ಳು) ಗಿಡದ ಹೂವು.... :)
ಎಲ್ಲಿ ನನ್ನ ಬಹುಮಾನ..?? :P

Giri ಹೇಳಿದರು...

"ಮುಟ್ಟಿದರೆ ಮುನಿ", "ನಾಚಿಕೆ ಮುಳ್ಳು" ಕೆಲವುಕಡೆ "ಮುಚ್ಚುಗ" ಅಂತ ಕರೀತಾರೆ. Botanical name "Mimosa pudica"

Shivanand ಹೇಳಿದರು...

Flower of touch-me-not. ( ನಾಚಿಕೆ ಮುಳ್ಳಿನ ಗಿಡದ ಹೂವು )

ಚಿತ್ರಾ ಹೇಳಿದರು...

ವಿಕಾಸ,
ಇದು " ನಾಚಿಕೆ ಮುಳ್ಳಿನ ಹೂ " (ಬೋಟಾನಿಕಲ್ ಹೆಸರು ಮಿಮೊಸಾ ಪೂಡಿಕಾ ಅಂತ ನೆನಪು ) . ಈಗ " ಥಟ್ " ಅಂತ ಹೇಳಿದ್ದಕ್ಕೆ ಬಹುಮಾನ ಏನು ಅಂತ? :) ಏನೇ ಅಂದರೂ ಫೋಟೋ ಅಂತೂ ಚೆಂದ ಇದ್ದು .

PARAANJAPE K.N. ಹೇಳಿದರು...

ವಿಕಾಸ್
"ಮುಟ್ಟಿದರೆ ಮುನಿ" ಗಿಡದಲ್ಲಿ ಬಿಡುವ ಹೂವು. ಇದನ್ನು ನಮ್ಮ ಕಡೆ "ನಾಚಿಕೆ ಮುಳ್ಳು" ಅಂತಾನು ಕರೀತಾರೆ.

ಬಾಲು ಹೇಳಿದರು...

maraya idu muttidre muni ideyalla adara hoova na? ninu sikkapatte zoom maadi thegediddiyo hege?

ತೇಜಸ್ವಿನಿ ಹೆಗಡೆ ಹೇಳಿದರು...

ನಾಚಿಗೆ ಮುಳ್ಳಿನ ಹೂವು..(touch me not) ಹೌದಾ? ಹೌದಾದ್ರೆ ನಾನು ವಿನ್ನರ್ :)

ravi kiran ಹೇಳಿದರು...

idu naachike mullina hoovu. Hauda?

ವಿ.ರಾ.ಹೆ. ಹೇಳಿದರು...

ಬಹುಮಾನ ಗೆದ್ದವರು :-

ಎರಡು ದಿನಗಳ ಹಿಂದೆ ಈ ಹೂವಿನ ಚಿತ್ರ ಹಾಕಿ ಯಾವುದು ಅಂತ ಗೊತ್ತಾಗುತ್ತಾ ನೋಡಿ ಅಂತ ಕೇಳಿದ್ದೆ. ಒಬ್ಬರು ಹೇಳಿದ್ದು ಮತ್ತೊಬ್ಬರಿಗೆ ಗೊತ್ತಾಗಬಾರದೆಂದು ಕಮೆಂಟ್ ಮಾಡರೇಶನ್ ಮಾಡಿ ಹಿಡಿದಿಟ್ಟಿದ್ದೆ.

ನಿರೀಕ್ಷೆ ಮಾಡಿದಂತೆಯೇ ಬೆಂಗಳೂರಿನವರಿಗೆ ಇದು ಗೊತ್ತಾಗಿಲ್ಲ.(ಪಾಪ :)) ಅವರು ಪ್ರಾಮಾಣಿಕವಾಗಿ ಒಪ್ಪಿಕೊಂಡದ್ದು ಖುಷಿಯಾಯಿತು. ತೀರ ನಮ್ಮ ಪರಿಸರಪ್ರೇಮಿ ಅರುಣ್ ಮೇಸ್ಟ್ರ ಮೇಲೆ ಸ್ವಲ್ಪ ಭರವಸೆ ಇತ್ತು. ಆದರೆ ಅವರೂ ಕೂಡ ಗುರುತಿಸಲಿಲ್ಲ ! :(. ಬೆಂಗಳೂರಿನಲ್ಲಿ ಕೂಡ ಈ ಹೂವು ಇದ್ದೇ ಇದೆ. ಆದರೆ ಇಲ್ಲಿನ ಎಲ್ಲರಿಗೂ ಅದರ ಒಡನಾಟದ ಅವಕಾಶ ಸಿಕ್ಕಿರುವುದಿಲ್ಲ.

ಇನ್ನುಳಿದಂತೆ ಎಲ್ಲರೂ ಕೂಡ ಸರಿಯುತ್ತರವನ್ನೇ ಕೊಟ್ಟಿದ್ದಾರೆ. ಆದರೆ ಎಲ್ಲರಿಗಿಂತ ಮೊದಲು ಉತ್ತರ ಕೊಟ್ಟವರು ಸುಶ್ರುತ ದೊಡ್ಡೇರಿ. ಅವರು ಮೋಟುಗೋಡೆ ಲಕ್ಷ ಹಿಟ್ಸ್ ದಾಟಿದ ಸಂಭ್ರಮದಲ್ಲಿ busy ಇರ್ತಾರೆ ಅಂದುಕೊಂಡಿದ್ದೆ. ಆದರೆ ಅವರೇ ಇಲ್ಲಿ ಮೊದಲಿಗರಾಗಿದ್ದಾರೆ. ಮತ್ತು ಬಹುಮಾನವನ್ನು ಗೆದ್ದುಕೊಂಡಿದ್ದಾರೆ.

ಸರಿಯಾದ ಉತ್ತರ: ನಾಚಿಕೆಮುಳ್ಳಿನ ಗಿಡದ ಹೂವು/ಮುಟ್ಟಿದರೆ ಮುನಿ ಗಿಡದ ಹೂವು/ಮುಚ್ಚುಗನ ಮುಳ್ಳಿನ ಗಿಡದ ಹೂವು. ಇಂಗ್ಲೀಷಿನಲ್ಲಿ touch me not plant, ಸಸ್ಯಶಾಸ್ತ್ರದಲ್ಲಿ Mimosa Pudica. ಸಾಮಾನ್ಯವಾಗಿ ಈ ಹೂವಿನ ವ್ಯಾಸ ೧-೨ ಸೆಂಟಿಮೀಟರ್ ಗಳಷ್ಟೆ.

ಉತ್ತರಿಸಿದ ಎಲ್ಲರಿಗೂ ಅಭಿನಂದನೆಗಳು ಮತ್ತು ಧನ್ಯವಾದಗಳು.
ಎಲ್ಲರಿಗೂ ಬಹುಮಾನ ಕೊಡುವ ಆಸೆ ಇದೆ. ನೋಡೋಣ :)


ಬರುತ್ತಿರಿ.

-ವಿಕಾಸ್ ಹೆಗಡೆ

ಅನಾಮಧೇಯ ಹೇಳಿದರು...

ಒಮ್ಮೆ ಬಹುಮಾನ ಇಟ್ಟರೂ, ಲಾಟರಿ ಮೂಲಕ ಅದೃಷ್ಟವಂತರನ್ನು ಆಯ್ಕೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗತ್ತೆ ಅಂತಾ ನನಗೆ ಮೋದ್ಲೆ ಗೊತ್ತಿತ್ತು. ಹಾಗಾಗಿ ಉತ್ತರ ಹೇಳ್ಲಿಲ್ಲ!!!
ಕೋಡ್ಸರ

Parisarapremi ಹೇಳಿದರು...

ಹೆ ಹ್ಹೆ ಹ್ಹೆ... ಒಳ್ಳೇ ಭರವಸೆ! ಈ ಊರಿನವರಾದ ನಾವು ಹೂವುಗಳನ್ನು ನೋಡುವಷ್ಟು ಪುರುಸೊತ್ತನ್ನೇ ಮಾಡಿಕೊಳ್ಳುವುದಿಲ್ಲ ನೋಡಿ. ಅಯ್ಯೋ, ಯಾಕ್ ಹೇಳ್ತೀರ, ಎರಡು ವರ್ಷಗಳ ಕೆಳಗೆ ನನಗೆ ಮಲ್ಲಿಗೆಗೂ ಕಾಕಡಕ್ಕೂ ವ್ಯತ್ಯಾಸವೂ ಗೊತ್ತಾಗುತ್ತಿರಲಿಲ್ಲ.. ಈಗಲೂ ಏನು ಅಷ್ಟು ಸಲೀಸಾಗಿ ಗೊತ್ತಾಗಲ್ಲ!!

ಸುಧೇಶ್ ಶೆಟ್ಟಿ ಹೇಳಿದರು...

ನಾನು ಬರುವುದರೊಳಗೆ contest ಮುಗಿದು ಬಿಟ್ಟಿದೆ... ಛೆ!

Shankar Prasad ಶಂಕರ ಪ್ರಸಾದ ಹೇಳಿದರು...

Sudesh..

same pinch..

ಅನಾಮಧೇಯ ಹೇಳಿದರು...

naanu ninna blog noduvashtaralli contest mugde hoytalla

ಹಸನ್ಮುಕಿ ಎಂದು ಎಂದೆಂದು ಹೇಳಿದರು...

idu muttidaremuni gidadda hooo alva

ವಿ.ರಾ.ಹೆ. ಹೇಳಿದರು...

@ಕೋಡ್ಸರ, ಹೇಳಿದ್ದರೆ ನಾನು ನಿಮಗೇ ಬಹುಮಾನ ಕೊಡ್ತಿದ್ದೆ ಗ್ಯಾರಂಟಿ :-)

@ಪ್ರೇಮಿ, :) ಏನ್ಸಾರ್ ಹಿಂಗಾಗೋದ್ರೆ !

@ಶಂಕರ್, ಸುಧೇಶ, ವಿಜಯ್.. ಟ್ರೇನ್ ಹೋದ್ಮೇಲೆ ಬಂದಿದ್ದೀರ, ಏನ್ ಮಾಡಕ್ಕಾಗಲ್ಲ :) ಆದ್ರೂ ಬರ್ತಾ ಇರಿ.

@ಹಸನ್ಮುಖಿ, ಸರಿಯಾಗಿ ಹೇಳಿದ್ದೀರಿ. ಥ್ಯಾಂಕ್ಸ್..

ನೂತನ ಹೇಳಿದರು...

ನಂಗೆ ಟಕ್ಕಂತ ಗೊತ್ತಾಯ್ತಪ್ಪ ಆದ್ರೆ ನಾನು ನೋಡಿದ್ದು ಇವತ್ತೆಯ! ಒಳ್ಳೇ ಕ್ಲೋಸಪ್ಪಲ್ಲಿ ಫೋಸ್ ಕೊಟ್ಟಿದೆ ಚುಚ್ಚುವ ಗಿಡದ ಹೂವು!nu