ಈ ಕೆಳಗಿನ ತಾಣಗಳಲ್ಲಿ ಇಂತಹ ಹಲವಾರು ವಿನ್ಯಾಸಗಳ ಟಿ-ಶರ್ಟುಗಳು ಆನ್ ಲೈನ್ ಖರೀದಿಗಿವೆ. ನೋಡಿ , ಇಷ್ಟವಾದವುಗಳನ್ನು ಕೊಳ್ಳಿ. ಈ ರಾಜ್ಯೋತ್ಸವಕ್ಕೆ ಒಂದು ಟಿ-ಶರ್ಟ್ ನಿಮ್ಮ ಕೈಸೇರಲಿ. ಕನ್ನಡ ಟಿ-ಶರ್ಟ್ ಮಾರುಕಟ್ಟೆ ಬೆಳೆಯಲಿ. ಕರ್ನಾಟಕದ ಯುವಕಯುವತಿಯರ ಟ್ರೆಂಡ್ ಆಗಲಿ.
- ಕರ್ನಾಟ ಬಲ
- ಇರುವೆ
- ಹೆಮ್ಮೆಯಕನ್ನಡಿಗ
- ಆಜಿಟೀಜ್
- ಬಟ್ಟೆಬರೆ
- ಟೋಟಲ್ ಕನ್ನಡ
- ಟೋಟಲ್ ಕರ್ನಾಟಕ
- ಜಗ್ ಮಗ್
- ರಪ್ ಚಿಕ್
- ಆರ್ಟ್ ಸೋಲ್
- ಬೆಂಕಿ ಸ್ಟೋರ್
- ಗೋಫೋರ್ಸ್ ಇಂಡಿಯಾ
2 ಕಾಮೆಂಟ್ಗಳು:
www.rupchik.in
ಆರ್ಟ್ಸೋಲ್, www.artsoul.in
ಕಾಮೆಂಟ್ ಪೋಸ್ಟ್ ಮಾಡಿ